April, 2009

ನಗರದಲ್ಲಿ ನಳಿನ್ ಪರ ರೋಡ್ ಶೋ, ಅಪೂರ್ವ ಜನಬೆಂಬಲ

Tuesday, April 28th, 2009 |
ನಗರದಲ್ಲಿ ನಳಿನ್ ಪರ ರೋಡ್ ಶೋ, ಅಪೂರ್ವ ಜನಬೆಂಬಲ

ಮಂಗಳೂರು : ಕಾಂಗ್ರೆಸ್ ರಾಮರಾಜ್ಯದ ಆಶಯಗಳನ್ನು ನುಚ್ಚುನೂರು ಮಾಡಿದೆ. ಕಾಂಗ್ರೆಸ್ ಕಟ್ಟಲು ಹೊರಟಿರುವುದು ರಾಮರಾಜ್ಯವಲ್ಲ. ಅದು ಸೋನಿಯಾ ಕೃಪಾಪೋಷಿತ ರೋಮ್‌ರಾಜ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಲೇವಡಿ ಮಾಡಿದರು.
ಸೋಮವಾರ ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರವಾಗಿ ಏರ್ಪಡಿಸಿದ್ದ ರೋಡ್ ಶೋನಲ್ಲಿ ಭಾಗವಹಿಸಿದ ಅವರು ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ೨೦ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಂದ್ರದಲ್ಲಿ ಗದ್ದುಗೆ ಏರಲಿದೆ. ಬಹುದಿನಗಳ ರಾಮರಾಜ್ಯದ ಕನಸನ್ನು ನನಸು ಮಾಡಲಿದೆ. [...]

ಅನ್ವರ್ ಮಾನಿಪ್ಪಾಡಿ ಹೇಳಿಕೆ

Sunday, April 26th, 2009 |

ನಾಯಕರು ಜವಾದ್ದಾರಿಯುತ ಹೇಳಿಕೆ ನೀಡಬೇಕು –
ಶ್ರೀ ಅನ್ವರ್ ಮಾಣಿಪ್ಪಾಡಿ

ಸ್ವಿಸ್ ಬ್ಯಾಂಕ್‌ನಲ್ಲಿರುವ ನಮ್ಮ ದೇಶದ ೭೫ ಲಕ್ಷ ರೂಪಾಯಿ ಕಪ್ಪು ಹಣವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸುವ ಎನ್‌ಡಿ‌ಎ ನಿಲುವಿಗೆ ಕಾಂಗ್ರೆಸ್ ನಾಯಕ ಜಿ. ಪರಮೇಶ್ವರ ನೀಡಿರುವ ಪ್ರತಿಕ್ರಿಯೆ ಹೊಣೆ ಗೇಡಿತನದಿಂದ ಕೂಡಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಶ್ರೀ ಅನ್ವರ್ ಮಾಣಿಪ್ಪಾಡಿ ಟೀಕಿಸಿದ್ದಾರೆ. ಮಾಜಿ ರಾಜ್ಯ ಕ್ಯಾಬಿನೇಟ್ ದರ್ಜೆಯ ಸಚಿವರು ಕಾಂಗ್ರೆಸ್ ನಾಯಕರು ಆಗಿರುವ ಶ್ರೀ [...]

ಮತದಾರ ಬಾಂಧವರಲ್ಲಿ ವಿನಂತಿ : ನಳಿನ್ ಕುಮಾರ್ ಕಟೀಲ್

Sunday, April 26th, 2009 |

ನಮಸ್ಕಾರ,

ಬಂಧುಗಳೇ ನಾನು ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ನಿಮ್ಮ ಜೊತೆ ಒಂದು ನಿಮಿಷ ಮಾತನಾಡಲು ಬಯಸುತ್ತೇನೆ.

ಆತ್ಮೀಯರೇ ದೇಶವು ಭಯೋತ್ಪಾದನೆ, ಬೆಲೆ ಏರಿಕೆ, ಆರ್ಥಿಕ ಹಿಂಜರಿತದಿಂದ ಬಳಲುತ್ತಿರುವ ನಿರ್ಣಯಕ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಬಂದಿದೆ. ಕಳೆದ ೫ ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿ‌ಎ ಸರಕಾರದ ಸಮಗ್ರ ವೈಫಲ್ಯವನ್ನು ತಾವು ಕಂಡಿದ್ದೀರಿ. ಬಿಜೆಪಿ ನೇತೃತ್ವದ ಎನ್‌ಡಿ‌ಎ ಆಡಳಿತದಲ್ಲಿ ದೇಶದ ಸಮಗ್ರ ಅಭಿವೃದ್ಧಿಯ [...]

ನಳಿನ್ ಕುಮಾರ್ ಪ್ರವಾಸ : 26-04-2009

Sunday, April 26th, 2009 |

26-04-2009

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ (ಸುರತ್ಕಲ್)

ಬೆಳಿಗ್ಗೆ                8.30 ಕ್ಕೆ – ತಿರುವೈಲ್
9.00 ಕ್ಕೆ     –     ಪಚ್ಚನಾಡಿ
9.30 ಕ್ಕೆ – ದೇರೆಬೈಲ್
10.00 ಕ್ಕೆ – ಕುಂಜತ್‌ಬೈಲ್
10.30 ಕ್ಕೆ     –     ಪಂಜಿಮೊಗರು
11.00 ಕ್ಕೆ     –     ಬಂಗ್ರಕೂಳೂರು, ಕೋಡಿಕಲ್
12.00 ಕ್ಕೆ – ಆಕಾಶಭವನ
ಮಧ್ಯಾಹ್ನ            1.00 ಕ್ಕೆ     –     [...]

Face to Face: Nalin Kumar seeking blessings of rival candidate

Saturday, April 25th, 2009 |

NALIN KUMAR KATEEL  Seeking Blessings of rival candidate

BJP candidate from Dakshina Kannada Lok Sabha constituency Nalin Kumar Kateel, in a rare gesture, touched the feet of his counterpart from the Congress Party Janardhan Poojary and sought his blessings. This touching moment was seen by those present at Tokkottu near here on Friday April 24, [...]

Team Advani:BJP’s Anthem of Change

Saturday, April 25th, 2009 |