Shri Nalin Kumar Kateel is a young and energetic leader of coastal Karnataka region. Born in an agricultural family, on 7th Dec 1966, at Kunjadi in Palthadi village of Puttur Taluk in Dakshina Kannada Dist,he inherited coastal cultural moorings from his Late father Sri Nedyodiguttu Niranjana Shetty, Kateel and mother N Sheelavathi Shetty. He is one of the young leaders of this place, who has great [...]
ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನ ಭರವಸೆಯ ಯುವ ನಾಯಕ. ಶ್ರೀಯುತರು ತಮ್ಮ ೧೮ನೇ ವಯಸ್ಸಿನಲ್ಲಿ ರಾ.ಸ್ವ.ಸಂಘದಲ್ಲಿ ಪ್ರಚಾರಕರಾಗಿ ಸಾಮಾಜಿಕ ಜೀವನವನ್ನು ಆರಂಭಿಸಿದರು. ತನ್ನ ತಂದೆಯ ಮರಣಾನಂತರ ಮನೆಯ ಜವಾಬ್ದಾರಿಯನ್ನು ಹೊತ್ತು ಕೃಷಿಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮುಂದೆ ಕುಟುಂಬದ ಅಗತ್ಯತೆಗಾಗಿ ಕಂಟ್ರಾಕ್ಟರ್ ಆಗಿ ತನ್ನ ವೃತ್ತಿಯನ್ನು ಮುಂದುವರಿಸಿದರು. ಉತ್ತಮ ವಾಕ್ಚಾತುರ್ಯ ಹಾಗೂ ಸಂಘಟನಾ ಕೌಶಲ್ಯದಿಂದಾಗಿ ರಾಜಕೀಯ ರಂಗದಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದಲ್ಲದೇ, ಭಾ.ಜ.ಪದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಪಾಲ್ಗೊಂಡರು. ಹಾಗೂ ಅನೇಕ ಚುನಾವಣಾ ಸಂದರ್ಭದಲ್ಲಿ ಪಕ್ಷದ ಸಂಘಟನಾವಲಯದಲ್ಲಿ ಪ್ರಮುಖ [...]